ಪರಿಕರಗಳು-TOOLS

  • ಲ್ಯಾಟಿನೈಜೇಶನ್ ಪರಿವರ್ತಕ (Latinization Converter)

    ಕನ್ನಡದಿಂದ ಲ್ಯಾಟಿನ್ | ಲ್ಯಾಟಿನ್‌ನಿಂದ ಕನ್ನಡ Kannada to Latin| Latin to Kannada
    ಕನ್ನಡವನ್ನು ಲ್ಯಾಟಿನ್ ಅಕ್ಕರಗಳಾಗಿಸುವ/ ಲ್ಯಾಟಿನ್ ಅಕ್ಕರಗಳನ್ನು ಕನ್ನಡಕ್ಕೆ ಪರವರ್ತಕ (converter). ಕನ್ನಡ (ಕನ್ನಡ ಲಿಪಿಯಲ್ಲಿರುವ ಸಕ್ಕದವನ್ನು).

    ಪರಿವರ್‍ತನೆಯು IAST (International Alphabet of Sanskrit Transliteration) ಅನುಸಾರವಾಗಿದೆ. ಸಕ್ಕದದಲ್ಲಿಲ್ಲದ ಅಕ್ಕರಗಳು 'ಎ’-ಗೆ -'ĕ’, 'ಒ’-ಗೆ-‘ŏ’ ಬಳಸಲಾಗಿದೆ. ಬಳಕೆಯಲ್ಲಿಲ್ಲದ ಅಕ್ಕರಗಳೂ ಲ್ಯಾಟಿನ್‌ಗೆ ಬದಲಿಸಲಾಗಿದೆ. ಹೀಗಾಗಿ ಹಳೆಗನ್ನಡಕ್ಕೂ ಬಳಸಬಹುದು. ಲ್ಯಾಟಿನ್ ಕನ್ನಡ ಮತ್ತು ಸಂಸ್ಕೃತ ಸಂವಾದಿ ಅಕ್ಕರಗಳ ಮಾಹಿತಿ ಪುಟಕ್ಕೆ ಹೋಗಲು ಕ್ಲಿಕ್ಕಿಸಿ
    ಪರಿವರ್ತಕ ಪುಟಕ್ಕೆ ಹೋಗಲು ಕ್ಲಿಕ್ಕಿಸಿ

  • ಕನ್ನಡ ಛಂದಸ್ಸು ಸೂಚಕ
    (ಮಾತ್ರ, ವರ್ಣ/ಅಕ್ಕರ ಗಣ, ಅಂಶಗಣ ಮತ್ತು ಸಕ್ಕದ/ಸಂಸ್ಕೃತ ಛಂದಸ್ಸು)

    ಪದ್ಯಗಳ ಮಾತ್ರಗಣ, ಅಕ್ಕರ (ವರ್‍ಣ)ಗಣ, ಅಂಶಗಣ ಮತ್ತು ಸಕ್ಕದ (ಸಂಸ್ಕೃತ) ಛಂದಸ್ಸುಗಳನ್ನು ಪರಿಶೀಲಿಸ ಬಹುದು. ತಾಳೆ ನೋಡ ಬಯಸುವ ಪಠ್ಯವನ್ನು (ಈ ಪಠ್ಯ ಸಾಲುಗಳು ಛಂದಸ್ಸಿನ ಮೇಲೆ ಆಧಾರ ಪಟ್ಟಿರುತ್ತವೆ.) ಹಚ್ಚಿ (ಬೇಕಾದ ಸಾಲು, ಕನಿಶ್ಟ ಸಾಲು)ಗಳನ್ನು ತುಂಬಿ ನೀವು ಆ ಪಠ್ಯ ನೀವು ಇದೆಯೆಂದು ಭಾವಿಸಿದ ಛಂದಸ್ಸಿಗೆ ಹೊಂದುತ್ತದೆಯೇ ತಾಳೆ ನೋಡಬಹುದು. ಇವು ನಿರ್‍ದಿಶ್ಟ ಛಂದಸ್ಸಿಗೆ ಹೊಂದದಿದ್ದರೆ ನಿಮಗೆ ಲಘು, ಗುರು ವಿವರ ಮಾತ್ರ ಸಿಗುತ್ತದೆ.

    ಯಾವ ಛಂದಸ್ಸು ಎಂಬುದನ್ನು ಪದ್ಯದ ಸಾಲುಗಳ ಜೊತೆ ನಮೂದಿಸ ಬೇಕು. ಯಾವ ಪ್ರಕಾರದ ಛಂದಸ್ಸಿನ ಪದ್ಯಕ್ಕೆ ಸಾಲುಗಳೆಶ್ಟು ಎಂದು ತಿಳಿಯಲು ಮಾಹಿತಿ ಪುಟಕ್ಕೆ ಹೋಗಲು ಕ್ಲಿಕ್ಕಿಸಿ
    ಲೇಖನಕ್ಕೆ ಹೋಗಿ