ಪರಿವರ್‍ತನೆಯ ಟೇಬಲ್- Converter TABLE-1

ವಾಪಾಸು ಪರಿವರ್‍ತಕಕ್ಕೆ

ಕನ್ನಡ, ಸಂಬಂಧಿಸಿದ ಲ್ಯಾಟಿನ್ ಮತ್ತು ಸಂಸ್ಕೃತ (ಸಕ್ಕದ) ಅಕ್ಕರಗಳು
Kannada letters & corresponding Latin, Sanskrit (Devanagari Script) Forms

ಸ್ವರಗಳು
ಅ  a  अ ಆ   ā  आ ಇ   i   इ ಈ   ī  ई ಉ   u   उ
ಊ  ū  ऊ ಋ   ṛ   ऋ ಎ   ĕ   – ಏ   e  ए ಐ   ai  ऐ
ಒ   ŏ   – ಓ   o   ओ ಔ   au   औ ಂ   ṃ  ◌ं ◌ಃ  ḥ  ◌ः
ವರ್‍ಗೀಯ ವ್ಯಂಜನಗಳು
ಕ  ka  क ಖ   kha  ख ಗ  ga   ग ಘ  gha  घ ಙ  ṅa   ङ
ಚ   ca  च ಛ   cha  छ ಜ   ja   ज ಝ   jha  झ ಞ  ña  ञ
ಟ   ṭa   ट ಠ   ṭha   ठ ಡ   ḍa   ड ಢ   ḍha  ढ ಣ  ṇa   ण
ತ   ta   त ಥ   tha  थ ದ  da  द ಧ   dha  ध ನ   na   न
ಪ  pa  प ಫ   pha   फ ಬ  ba   ब ಭ  bha   भ ಮ  ma   म
ಅವರ್‍ಗೀಯ ವ್ಯಂಜನಗಳು
ಯ   ya  य ರ   ra   र ಲ   la  ल ವ   va   व ಷ  ṣa   ष
ಶ  śa   श ಸ  sa   स ಹ  ha   ह ಳ   ḷa   ळ
ಕನ್ನಡದ ಕಾಲಚೆಲ್ಲಿದ ವ್ಯಂಜನಗಳು – Obsolete Kannada letters
ಱ  ṟa   – ೞ  ḻa  –

ಬದಲೀ ಲ್ಯಾಟಿನೈಜೇಶನ್ ವ್ಯವಸ್ಥೆ

ಕನ್ನಡಕ್ಕೆ ಬೇರಯದೇ ಲ್ಯಾಟಿನೈಜೇಶನ್ ಸೂಚಿಸಲಾಗಿದ್ದು, ಅಲ್ಲಿ ‘ಎ’, ‘ಒ’ ಗಳಿಗೆ ‘e’ ‘o’ ಮತ್ತು ‘ಏ’, ‘ಓ’ಗಳಿಗೆ ‘ē’, ‘ō’ ಕ್ರಮವಾಗಿ ಬರುತ್ತವೆ. ಉದಾ. ನೋಡಿ ಇಲ್ಲಿ IAST ಲಿಪ್ಯಂತರದಲ್ಲಿ ಗೊಂದಲ ಉಂಟಾಗುತ್ತದೆ. ಈ ಕಾರಣಕ್ಕೆ ಈ ಸಣ್ಣ ತಿದ್ದುಪಡಿ (ಕನ್ನಡದಲ್ಲಿ ಮಾತ್ರ ಇರುವ ‘ಎ’, ‘ಒ’ ಗೆ ಬೇರೆಯದ್ ಲ್ಯಾಟಿನ್ ಅಕ್ಕರ ಬಳಸುವುದು) ಕನ್ನಡಕ್ಕೂ ಮತ್ತು ಕನ್ನಡದಲ್ಲಿರುವ ಸಂಸ್ಕೃತ ಲಿಪಿಗೂ IAST ಅನುಸರಿಸಿ ಒಂದೇ ಪುಟದಲ್ಲಿ ಪರಿವರ್ತಿಸಿಕೊಳ್ಳ ಬಹುದು

ಈ ಮೇಲಿನ ಕಾರಣಕ್ಕೆ ಈ ಪರಿವರ್‍ತಕವನ್ನು ಕನ್ನಡ ಹಾಗೂ ಕನ್ನಡ ಲಿಪಿಯಲ್ಲಿರುವ ಸಕ್ಕದಗಳೆರಡಕ್ಕೂ ಬಳಸ ಬಹುದು.

ಎಲ್ಲಾ ಪರಿಕರಗಳಲ್ಲಿಯೂ “ಯುನಿಕೋಡ್” ಕನ್ನಡ ಪಠ್ಯವನ್ನು ಬಳಸಬೇಕು. ಹೀಗಾಗಿ, “ನುಡಿ! ಮುಂ. ಬಳಸಲು ಬರುವುದಿಲ್ಲ. ನಿಮ್ಮ ಪಠ್ಯವು ನುಡಿಯಲ್ಲಿದ್ದರೆ ಅದನ್ನು ಯುನಿಕೋಡ್‌ಗೆ ಪರಿವರ್‍ತಿಸಿಕೊಳ್ಳ ಬೇಕು. ನುಡಿಯಿಂದ (ಅಸ್ಕಿ) ಯುನಿಕೋಡ್‌ಗೆ ಪರಿವರ್‍ತನೆಗೆ ಅರವಿಂದ್ ಅವರ ಸಂಕ (ಅಸ್ಕಿ-ಯುನಿಕೋಡ್‌ಗೆ ಕನ್ನಡದ ಸಂಕ)