ಕನ್ನಡ ಛಂದಸ್ಸು ಸೂಚಕ

ಕೊನೆಯದಾಗಿ ಬದಲಾಯಿಸಿದ್ದು: October 7, 2023 12:23 ಪ್ರದೀಪ್ ಬೆಳಗಲ್

ಈಗ ಅಂಶಗಣವೂ ಸೇರಿ ಎಲ್ಲಾ ಛಂದಸ್ಸುಗಳೂ ಒಂದೇ ಪುಟದಲ್ಲಿ


ಪದ್ಯದ ಸಾಲುಗಳನ್ನು ಕೆಳಗಿನ ಬಾಕ್ಸ್‌ನಲ್ಲಿ ಹಚ್ಚಿ
ಪದ್ಯದ ಸಾಲು ಹಚ್ಚಬೇಕು ಮತ್ತು ಯಾವ ಗಣ ಸ್ವರೂಪ ಎಂಬುದನ್ನೂ ಆಯ್ಕೆ ಮಾಡಿಕೊಳ್ಳ ಬೇಕು

ಬಳಸುವುದು ಹೇಗೆ?

ಪದ್ಯವೊಂದರ ಮಾತ್ರಗಣ ಛಂದಸ್ಸಿನ ವಿವರಗಳು ಬೇಕೆಂದರೆ ಆ ಪದ್ಯದ ಸಾಲುಗಳನ್ನು (ಗರಿಶ್ಟ ಸಾಲುಗಳು 6) ಮೇಲಿನ ಪಠ್ಯ ಬಾಕ್ಸ್‌‌ನಲ್ಲಿ ಹಚ್ಚಿ ಪದ್ಯದ ಸಾಲುಗಳು ಮಾತ್ರಗಣವಾದರೆ ಅದರ ಆಯ್ಕೆ ಮಾಡಿ. ಅಕ್ಕರ ಗಣ, ಅಂಶಗಣ ಮತ್ತು ಸಂಸ್ಕೃತ ಛಂದಸ್ಸು ಬೇಕಾದಲ್ಲಿ ಆಯ್ಕೆ ಬೇಕಾದಲ್ಲಿ ಅವಕ್ಕೆ ಬದಲಿಸ ಬೇಕು (ಮೇಲಿನ ರೋಡಿಯೋ ಬಟನ್ ಆಯ್ಕೆ).
ನಿರ್ದಿಶ್ಟ ಛಂದಸ್ಸು ಪ್ರಕಾರದ ವಿವರಗಳು ಬೇಕೆಂದರೆ ಬಲಗಡೆಯ ಬಾಕ್ಸಿನಲ್ಲಿ ಕೊಟ್ಟ ಪಟ್ಟಿಯಲ್ಲಿರುವ ಛಂದಸ್ಸಿನ ಹೆಸರಿನ ಮುಂದೆ ಕಂಸ/ಬ್ರಾಕೆಟ್ ನಲ್ಲಿರುವ ಸಂಖ್ಯೆಯ ಸಾಲುಗಳ ಪದ್ಯವನ್ನು ಹಚ್ಚಬೇಕು. ( ಉದಾ. ಉತ್ಸಾಹ ರಗಳೆ (2) ಮಾತ್ರಗಣದ ಆಯ್ಕೆಯಲ್ಲಿ ಆ ಪದ್ಯದ 2 ಸಾಲುಗಳನ್ನು ಹಚ್ಚಿ). ಷಟ್ಪದಿಗೆ 3 ಅಥವಾ 6 ಸಾಲುಗಳು, ಉದ್ದಂಡಕ್ಕೆ 3 ಸಾಲು.
ನಿಮ್ಮ ಪದ್ಯದ ಪಠ್ಯವ ನುಡಿಯಲ್ಲಿದ್ದರೆ ಅದನ್ನು ಯುನಿಕೋಡ್‌ಗೆ ಬದಲಿಸಿ ಕೊಳ್ಳಬೇಕು. ಅರವಿಂದ್ ಅವರ ಸಂಕ ವೆಬ್‌ಸೈಟಿನಲ್ಲಿ ಯುನಿಕೋಡಿಗೆ ಬದಲಾಯಿಸಿಕೊಳ್ಳಿ.

Leave a Reply

Your email address will not be published. Required fields are marked *

ಅಕ್ಷರಗಳ

ಲಘು ಗುರು ಗುರುತಿಸುವುದು ಹೇಗೆ?

ಗುರು ಅಕ್ಕರಗಳನ್ನು ಗುರುತಿಸುವುದು ಹೇಗೆ?
ಲಘು-ಗುರು
ದೀರ್ಘ ಅಕ್ಷರಗಳು
– u  
ಶಾಲೆ (ಈ,ಊ,ಏ, ಓ)
ಲಘು-ಗುರು
ಐ, ಔ ಅಕ್ಷರಗಳು
– u u, – u u
ನೈದಿಲೆ, ಔಡಲ
ಲಘು-ಗುರು
ಅನುಸ್ವಾರ, ವಿಸರ್ಗ
– u u, – u 
ಬಂದನು, ದುಃಖ
ಲಘು-ಗುರು
ಒತ್ತಕ್ಷರದ ಹಿಂದಿನ ಅಕ್ಷರ
–  u,   u  –  u
ಒತ್ತು, ನಿಸರ್ಗ
ಅರ್ಧ ವ್ಯಂಜನ u –
ಕೊರಳ್
ಷಟ್ಪದಿಯ 3, 6 ನೆಯ ಸಾಲುಗಳ ಕೊನೆಯ ಅಕ್ಷರ

ಪದ್ಯಗಳ
ಮಾತ್ರಾಗಣ, ಅಕ್ಷರ ಗಣ, ಅಂಶಗಣ,  ಸಂಸ್ಕೃತ ಗಣ
ಛಂದಸ್ಸನ್ನು ಪತ್ತೆ ಹಚ್ಚಲು ಸಹಾಯಕ. ಜೊತೆಗೆ ಕಿರು ವಿವರಗಳ ಮಾಹಿತಿ ಸಹ ನೀಡಲಾಗಿದೆ.
( ಮಾಹಿತಿ ಪುಟಕ್ಕೆ ಹೋಗಲು).
ಕೆಳಗಿರುವ ಸಂಬಂಧಿತ ಛಂದಸ್ಸಿನ ಹೆಸರಿನ ಮೇಲೆ ಕ್ಲಿಕಿಸಿದರೆ ಆ ಛಂದಸ್ಸಿನ ಬಗೆಗಿ ಹೆಚ್ಚಿನ ಮಾಹಿತಿಯ ಪುಟಕ್ಕೆ ಹೋಗುತ್ತದೆ.




ಅಂಶ ಗಣ ಛಂದಸ್ಸು

ಅಂಶಗಣದ ಆಧಾರ ಬ್ರಹ್ಮ, ವಿಷ್ಣು, ರುದ್ರ ಲೆಕ್ಕ ಹೀಗಿದೆ.
ಬ್ರಹ್ಮ ಗಣ — ,-u, uu-,uuu ಒಟ್ಟು 4
ವಿಷ್ಣು ಗಣ –,uu-,-u,uuu,–u,uu-u,-uu,uuuu ಒಟ್ಟು 8
ರುದ್ರ ಗಣ —-,uu—,-u–,uuu–,–u-,uu-u-,-uu-,uuuu-,—u,uu–u,-u-u,uuu-u,–uu,uu-uu,-uuu,uuuuu ಒಟ್ಟು 16
ಪಿರಿಯಕ್ಕರ (1) , ದೊರೆಯಕ್ಕರ (1) , ನಡುವಕ್ಕರ (1) , ಎಡೆಯಕ್ಕರ (1) , ಕಿರಿಯಕ್ಕರ (1) , ತ್ರಿಪದಿ (3) , ಏಳೆ (2) , ಚೌಪದಿ (1) , ಚಂದೋವಸಂತ (1) , ಅಕ್ಕರಿಕೆ (1) , ಮದನವತಿ (1) , ಗೀತಿಕೆ (2) , ಉತ್ಸಾಹ (1) , ಷಟ್ಪದ (ಅಂಶಗಣ ಷಟ್ಪದಿ) (3/6) , ಸಾಂಗತ್ಯ (2) ,